ಐಟಿ ರೈಡ್ ಮಾಡಿದ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ.ಇದು ನನಗೆ ಹೊಸ ಅನುಭವ.ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗೂ ಉತ್ತರಿಸಿದ್ದೇವೆ.ಮುಂದೆಯೂ ಸಹಕರಿಸುಸ್ತೇವೆ.ಕೆಜಿಎಫ್ 2 ವೀಕ್ ಕಂಪ್ಲೀಟ್ ಆಗಿಲ್ಲ ಆಗಲೇ ಐಟಿ ರೈಡ್ ಆಗಿದೆ. ಇದು ನೋವಿನ ಸಂಗತಿ: ವಿಜಯ್ ಕಿರಗಂದೂರ್