ಹೋಮ್ » ವಿಡಿಯೋ » ರಾಜ್ಯ

ಬಿಜೆಪಿಯವರು ಅತೃಪ್ತರ ಭವಿಷ್ಯ ಹಾಳು ಮಾಡುತ್ತಿದ್ದಾರೆ; ಡಿಕೆ ಶಿವಕುಮಾರ್

ರಾಜ್ಯ14:09 PM July 19, 2019

Karnataka Politics Highlights: ಬೆಂಗಳೂರು,(ಜು.19): ಬಿಜೆಪಿಯವರು ಅತೃಪ್ತರ ಭವಿಷ್ಯ ಹಾಳು ಮಾಡುತ್ತಿದ್ದಾರೆ. ಒಮ್ಮೆ ರಾಜೀನಾಮೆ ನೀಡಿದರೆ ಮಂತ್ರಿ ಸ್ಥಾನ ಸಿಗುವುದಿಲ್ಲ ನೆನಪಿರಲಿ. ನಿಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ ಎಂದು ನನ್ನ ಶಾಸಕ ಸ್ನೇಹಿತರಲ್ಲಿ ಕಳಕಳಿಯ ಮನವಿ ಮಾಡುತ್ತಿದ್ದೇನೆ ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

sangayya

ಇತ್ತೀಚಿನದು Live TV