ಹೋಮ್ » ವಿಡಿಯೋ » ರಾಜ್ಯ

ಗಣೇಶನ ಮೂರ್ತಿಗೆ ನಮನ ಸಲ್ಲಿಸಿದ ಜೀವಂತ ಮೂಷಿಕ!

ರಾಜ್ಯ11:26 AM September 05, 2019

ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದ ಮೇನ್ ಬಜಾರ್​ನಲ್ಲಿ ಗಣಪತಿ ಮೂರ್ತಿ ಇಡಲಾಗಿತ್ತು. ಈ ವೇಳೆ ಗಣಪತಿ ಮೂರ್ತಿ ಬಳಿ ಇಲಿಯೊಂದು ಆಟವಾಡಿದೆ. ಈ ವಿಡಿಯೋ ಈಗ ಸಖತ್​ ವೈರಲ್​ ಆಗಿದೆ.

sangayya

ಇತ್ತೀಚಿನದು

Top Stories

//