ಹೋಮ್ » ವಿಡಿಯೋ » ರಾಜ್ಯ

ಅಟ್ಯಾಕ್​ ಮಾಡಲು ಬಂದ ಚಿರತೆ ಜೊತೆ ನಾಯಿ ಫೈಟ್​; ವಿಡಿಯೋ ವೈರಲ್​​

ರಾಜ್ಯ11:59 AM July 25, 2019

ಬೇಟೆಯಾಡಲು ಬಂದ ಚಿರತೆ ಜೊತೆ ಸೆಣಸಾಟ ನಡೆಸಿದ ಬೀದಿ ನಾಯಿಯೊಂದು ಕೊನೆಗೂ ಬದುಕಿ ಪಾರಾದ ಅಚ್ಚರಿಯ ಘಟನೆ ಚಿತ್ರದುರ್ಗದ ಹೊರವಲಯದಲ್ಲಿ ನಡೆದಿದೆ. ಕುಂಚಿಗನಾಳ ಬಳಿಯ ಕುರುಮರಡಿ ಬೆಟ್ಟ ಪ್ರದೇಶದಲ್ಲಿ ಆಹಾರ ಅರಸಿ ಓಡಾಡುತ್ತಿದ್ದ ನಾಯಿಯನ್ನು ಕಂಡ ಚಿರತೆ ಹಿಂದಿನಿಂದ ಅಟ್ಯಾಕ್ ಮಾಡಿದೆ.

sangayya

ಇತ್ತೀಚಿನದು

Top Stories

//