ಹೋಮ್ » ವಿಡಿಯೋ » ರಾಜ್ಯ

ಕೆರೆ ಹಾವನ್ನು ನುಂಗಿದ ನಾಗರ ಹಾವು; ವೈರಲ್ ಆಗ್ತಾ ಇದೆ ವಿಡಿಯೋ

ರಾಜ್ಯ15:50 PM June 01, 2019

ನಾಗರಹಾವೊಂದು ಕೇರೆ ಹಾವನ್ನೆ ನುಂಗಿದ ಘಟನೆ ಚಾಮರಾಜನಗರ ಸಮೀಪ ತಾಳವಾಡಿಯ ಕಲ್ಮಂಡಿಪುರದಲ್ಲಿ ನಡೆದಿದೆ.. ನಾಗರಹಾವು ಕೇರೆ ಹಾವನ್ನು ನುಂಗುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಇನ್ನೂ, ತುಮಕೂರಿನ ರಂಗಾಪುರದಲ್ಲೂ ಕೆರೆಹಾವು ನುಂಗಿದ ಹಾವು.. ಈ ದೃಷ್ಯ ಕೂಡ ವೈರಲ್ ಆಗಿದೆ.

sangayya

ಇತ್ತೀಚಿನದು

Top Stories

//