ಹೋಮ್ » ವಿಡಿಯೋ » ರಾಜ್ಯ

ಹುಬ್ಬಳ್ಳಿಯಲ್ಲಿ ರೈತ ಹೆಲ್ಮೆಟ್ ಧರಿಸಿ ಟ್ರಾಕ್ಟರ್ ಚಲಾಯಿಸಿದ ವಿಡಿಯೋ ವೈರಲ್​​

ರಾಜ್ಯ17:25 PM September 25, 2019

ಹುಬ್ಬಳ್ಳಿಯಲ್ಲಿ ರೈತರೊಬ್ಬರು ಹೆಲ್ಮೆಟ್ ಧರಿಸಿ ಟ್ರ್ಯಾಕ್ಟರ್ ಚಲಾಯಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರ ಮುಖದಲ್ಲಿ ನಗೆಯುಕ್ಕಿಸುತ್ತಿದೆ. ನಗರದ ಗಬ್ಬೂರು ಕ್ರಾಸ್ ಬಳಿ ಟ್ರ್ಯಾಕ್ಟರ್ ತೆಗೆದುಕೊಡು ಹೊಲಕ್ಕೆ ಹೋಗುತ್ತಿದ್ದ ರೈತ ತಲೆಗೆ ಹೆಲ್ಮೆಟ್ ಧರಿಸಿದ್ದ. ಇದನ್ನು ಕಂಡ ಸ್ಥಳೀಯರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ಟ್ರಾಫಿಕ್ ಪೊಲೀಸರ ದುಬಾರಿ ದಂಡಕ್ಕೆ ಹೆದರಿ ರೈತ ಹೆಲ್ಮೆಟ್ ಧರಿಸಿದ್ದಾನೆಂದು ಕೆಲವರು ವಿಶ್ಲೇಷಿಸಿದ್ದಾರೆ.

sangayya

ಇತ್ತೀಚಿನದು

Top Stories

//