ಹೋಮ್ » ವಿಡಿಯೋ » ರಾಜ್ಯ

ಕೊಳಕು ಮಂಡಲ ಹಾವನ್ನು ನುಂಗಿದ ನಾಗರಹಾವು

ರಾಜ್ಯ18:15 PM June 09, 2019

ಹಾಸನ: ಹಾವು ಮತ್ತೊಂದು ಹಾವನ್ನು ನುಂಗುತ್ತಿರುವ ದೃಶ್ಯ ಅಪರೂಪಕ್ಕೆ ಮೊಬೈಲ್ನಲ್ಲಿ ಸೆರೆಯಾಗಿದೆ. ಹಾಸನದ ಹೊರವಲಯದ ಸಮುದ್ರವಳ್ಳಿಯಲ್ಲಿ ವಿಷಕಾರಿ ಕೊಳಕು ಮಂಡಲ ಹಾವನ್ನು ನಾಗರಹಾವು ಆರೇ ನಿಮಿಷಗಳ ಅಂತರದಲ್ಲಿ ನುಂಗಿಹಾಕಿದೆ.

sangayya

ಇತ್ತೀಚಿನದು

Top Stories

//