ಹೋಮ್ » ವಿಡಿಯೋ » ರಾಜ್ಯ

ಸತ್ತ ಮರಿಯನ್ನು ಬದುಕಿಸುವ ಹತಾಶೆಯಲ್ಲಿ ತಾಯಿ ನಾಯಿ; ವಿಜಯಪುರದಲ್ಲೊಂದು ಹೃದಯವಿದ್ರಾವಕ ಘಟನೆ

ರಾಜ್ಯ17:40 PM June 09, 2019

ಅಪಘಾತದಲ್ಲಿ ಸಾವಿಗೀಡಾದ ತನ್ನ ಮಿರನ್ನಯು ಬಿಟ್ಟು ಕದಲದ ತಾಯಿ ನಾಯಿ ನೋಡುಗರ ಕಣ್ಣಂಚಿನಲ್ಲಿ ನೀರು ತರಿಸಿದೆ. ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ನಾಯಿ ಮರಿಯ ಮೇಲೆ ಅಪರಿಚಿತ ವಾಹನವೊಂದು ಹಾಯ್ದ ಪರಿಣಾಮ ನಾಯಿ ಮರಿ ಸ್ಥಳದಲ್ಲಿಯೇ ಸಾವಿಗೀಡಾಗಿತ್ತು. ಈ ಘಟನೆಯನ್ನು ಕಣ್ಣಾರೆ ಕಂಡ ತಾಯಿ ನಾಯಿ ನಾಯಿಮರಿ ಬಳಿಗೆ ದೌಡಿಯಿಸಿ ಅಲ್ಲಿಯೇ ಕುಳಿತು ಅದನ್ನು ಎಚ್ಚರಿಸಲು ಪ್ರಯತ್ನಿಸಿದೆ. ತನ್ನ ಬಾಯಿ ಮತ್ತು ನಾಲಿಗೆಯಿಂದ ಅದನ್ನು ಸ್ಪರ್ಷಿ ಹೆತ್ತ ಮರಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೂ ಅದು ಸಫಲವಾಗಿಲ್ಲ.

sangayya

ಇತ್ತೀಚಿನದು

Top Stories

//