ಹೋಮ್ » ವಿಡಿಯೋ » ರಾಜ್ಯ

ನಾಗರಹಾವಿನ ಜೊತೆ ಮೂರು ಶ್ವಾನಗಳ ಕಾಳಗ; ಸೋಲೊಪ್ಪಿಕೊಂಡ ಸರ್ಪ

ರಾಜ್ಯ17:43 PM November 03, 2019

ದಾವಣಗೆರೆ: ಭತ್ತ ಕಟಾವು ಮಾಡಿದ ಗದ್ದೆಯಲ್ಲಿ ಹೆಡೆ ಎತ್ತಿದ ನಾಗರ ಹಾವು ಮತ್ತು ಮೂರು ನಾಯಿಗಳ ಮಧ್ಯೆ ಒಂದು ಗಂಟೆಗೂ ಹೆಚ್ಚು ಕಾಲ ಕಾಳಗ ನಡೆದ ವಿಡಿಯೋ ಇದು. ಹೊನ್ನಾಳಿ ತಾಲೂಕಿನ ಮಲೆಕುಂಬಳೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೂರು ಶ್ವಾನಗಳನ್ನ ಎದುರಿಸಲು ನಾಗರಹಾವಿಗೆ ಸಾಧ್ಯವಾಗದೇ ಸೋಲಪ್ಪಿತು. ಈ ನಾಗರಹಾವು ಎರಡು ವರ್ಷಗಳಿಂದ ರೈತರನ್ನು ಭಯಭೀತಗೊಳಿಸಿತ್ತೆನ್ನಲಾಗಿದೆ.

sangayya

ಇತ್ತೀಚಿನದು

Top Stories

//