ಹೋಮ್ » ವಿಡಿಯೋ » ರಾಜ್ಯ

Video: ಉಸಿರಾಟದ ಅವನತಿ: ಇಲ್ಲಿದೆ ಮರಗಳ ಅನಿವಾರ್ಯತೆಯ ಪಟ್ಟಿ!

ರಾಜ್ಯ04:56 PM IST Jul 10, 2018

ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಒಬ್ಬ ವ್ಯಕ್ತಿಗೆ ಉಸಿರಾಡಲು ಅಗತ್ಯವಿರುವ ಶುದ್ಧ ಗಾಳಿ ನೀಡುವ ಮರಗಳ ಸಂಖ್ಯೆ ಕಡಿಮೆ ಇದೆ. ಒಬ್ಬ ವ್ಯಕ್ತಿಗೆ ಒಂದು ಮರದಲ್ಲಿ ಕಾಲು ಭಾಗದ ಪಾಲು ಸಿಗದಷ್ಟು ಕೊರತೆ ಇದ್ದರೂ ಮರಗಳ ಮಾರಣ ಹೋಮ ಮಾತ್ರ ನಿಲ್ಲುತ್ತಿಲ್ಲ. ಈ ಹಿನ್ನಲೆಯಲ್ಲಿ ಈಗಲಾದರೂ ಮರಗಳ ಅಗತ್ಯ ಹಾಗೂ ಅನಿವಾರ್ಯತೆ ಅರಿಯುವ ಕಾಲ ಬಂದಿದೆ. ಅದಕ್ಕಾಗಿಯೇ ಈ ವಿಡಿಯೋ.

Anitha E

ಇತ್ತೀಚಿನದು Live TV