ಹೋಮ್ » ವಿಡಿಯೋ » ರಾಜ್ಯ

Video: ಆರೋಗ್ಯಕ್ಕಾಗಿ ಯೋಗ: ನಟಿ ಸಂಜನಾ ಯೋಗ ಮಾಡುತ್ತಿರುವ ವಿಡಿಯೋ ನಿಮಗಾಗಿ

ಮನರಂಜನೆ10:08 AM IST Jun 21, 2018

ಯೋಗದಿಂದ ಕೇವಲ ಆರೋಗ್ಯ ಮಾತ್ರವಲ್ಲ ಸೌಂದರ್ಯವನ್ನೂ ಹೆಚ್ಚಿಸಿಕೊಳ್ಳಬಹುದು. ಇದಕ್ಕೆ ತಾಜಾ ಉದಾಹರಣೆ ನಟಿ ಸಂಜನಾ. ಅವರ ಸೌಂದರ್ಯ ಹಾಗೂ ಫಿಟ್​ನೆಸ್​ನ ಗುಟ್ಟು ಯೋಗ. ಅವರ ಜೀವನದಲ್ಲಿ ಯೋಗಕ್ಕೆ ಬಹಳ ವಿಶೇಷವಾದ ಮಹತ್ವವಿದೆ. ವಿಶ್ವ ಯೋಗ ದಿನದಂದು ಅವರು ಯೋಗಾಸನ ಮಾಡುತ್ತಿರುವ ವಿಡಿಯೋ ತುಣುಕು ನಿಮಗಾಗಿ

webtech_news18

ಇತ್ತೀಚಿನದು Live TV