ರಾಯಚೂರು: ಬಿಎಸ್ವೈ ಆಪರೇಷನ್ ಕಮಲದ ಆಡಿಯೋದಲ್ಲಿನ ಸತ್ಯ ಒಪ್ಪಿಕೊಂಡ ವಿಚಾರ. ರಾಯಚೂರಿನಲ್ಲಿ ಸಚಿವ ವೆಂಕಟರಾವ್ ನಾಡಗೌಡ ಹೇಳಿಕೆ.ನಿನ್ನೆ ಆ ವಿಡಿಯೋದಲ್ಲಿ ಮಾತನಾಡಿದ್ದು ನಾನಲ್ಲ ಅಂತಾ ಯಡಿಯೂರಪ್ಪ ಹೇಳಿದ್ರು. ಆದ್ರೆ ಸದ್ಯ ಒಪ್ಕೊಂಡಿದ್ದಾರೆ ಅಂತಾ ಗೊತ್ತಾಗಿದೆ.ಮಾದ್ಯಮಗಳಿಂದ ಗೊತ್ತಾಯ್ತು ಇವತ್ತು ಸತ್ಯ ಒಪ್ಕೊಂಡಿದ್ದಾರೆ. ಸತ್ಯವನ್ನ ಮುಚ್ಚಿಡೋಕೆ ಮತ್ತೊಂದು ಸುಳ್ಳು ಹೇಳಿದ್ರು ಅನ್ನೋದು ಸಾಬೀತಾಗಿದೆ. ಸುಳ್ಳು ಹೇಳುವುದೇ ಬಿಎಸ್ವೈ ಅವರ ಜಾಯಮಾನ.
Shyam.Bapat
Share Video