ಹೋಮ್ » ವಿಡಿಯೋ » ರಾಜ್ಯ

ಮುಖ್ಯಮಂತ್ರಿ ಗ್ರಾಮ‌ ವಾಸ್ತವ್ಯ ಹಿನ್ನಲೆ: ಸ್ಥಳ‌ ಪರಿಶೀಲನೆ ನಡೆಸಿದ ವೆಂಕಟರಾವ್ ನಾಡಗೌಡ

ರಾಜ್ಯ17:27 PM June 10, 2019

ರಾಯಚೂರು: ಜೂನ 28ರಂದು ಮುಖ್ಯಮಂತ್ರಿ ಗಳ ಗ್ರಾಮ ವಾಸ್ತವ್ಯ ಹಿನ್ನಲೆ.ಸ್ಥಳ ಪರಿಶೀಲನೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ.ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ ಕುಮಾರನಾಯಕ.ಮಾನವಿ ತಾಲೂಕಿನ ಕರೇಗುಡ್ಡದಲ್ಲಿ ವಾಸ್ತವ್ಯ ಹೂಡಲಿರುವ ಸಿಎಂ ಕುಮಾರಸ್ವಾಮಿ

Shyam.Bapat

ಇತ್ತೀಚಿನದು

Top Stories

//