ಹೋಮ್ » ವಿಡಿಯೋ » ರಾಜ್ಯ

ಇಂದಿನಿಂದ ಚಾರ್ಮಾಡಿ ಘಾಟ್​ನಲ್ಲಿ ಲಘು ವಾಹನ ಸಂಚಾರ ಆರಂಭ

ರಾಜ್ಯ11:27 AM September 15, 2019

ಕಾಫಿನಾಡಲ್ಲಿ ಮಹಾಮಳೆಗೆ ಗುಡ್ಡ ಕುಸಿದು, ಹಲವೆಡೆ ರಸ್ತೆ ಕೊಚ್ಚಿ ಹೋಗಿತ್ತು. ಕಳೆದ ಆಗಸ್ಟ್​ 9ರಿಂದ ಚಾರ್ಮಾಡಿ ಘಾಟ್​ ಸಂಚಾರ ಬಂದ್​ ಆಗಿತ್ತು. ಇದರಿಂದಾಗಿ ಚಿಕ್ಕಮಗಳೂರು-ದಕ್ಷಿಣ ಕನ್ನಡ ಸಂಪರ್ಕ ಕಡಿತವಾಗಿತ್ತು. ಸದ್ಯ ಲಘು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಪ್ರಯಾಣಿಕರಿಗೆ ಸಂತಸದ ವಿಷಯವಾಗಿದೆ.

Shyam.Bapat

ಇತ್ತೀಚಿನದು

Top Stories

//