ಹೋಮ್ » ವಿಡಿಯೋ » ರಾಜ್ಯ

ಪೌರತ್ವ ಕಾಯ್ದೆ ವಿರೋಧಿಸಿ ಟೌನ್​ಹಾಲ್​ ಮುಂದೆ ಪ್ರತಿಭಟನೆ; ಭಾರೀ ಟ್ರಾಫಿಕ್​ ಜಾಮ್​, ವಾಹನ ಸವಾರರ ಪರದಾಟ

ರಾಜ್ಯ16:13 PM December 19, 2019

ಪೌರತ್ವ ಕಾಯ್ದೆ ವಿರೋಧಿಸಿ ಬೆಂಗಳೂರಿನ ಟೌನ್​ಹಾಲ್​ ಮುಂಭಾಗ ಪ್ರತಿಭಟನೆ ನಡೆಯುತ್ತಿದೆ. ಸಾವಿರಾರು ಪ್ರತಿಭಟನಾಕಾರರು ಪೌರತ್ವ ಮಸೂದೆ ವಿರೋಧಿಸಿ ಪ್ರತಿಭಟನೆಗಿಳಿದಿದ್ದಾರೆ. ಹೀಗಾಗಿ ಟೌನ್​ಹಾಲ್​ ಮುಂಭಾಗ ಹಾಗೂ ಸುತ್ತಮುತ್ತ ಟ್ರಾಫಿಕ್​ ಜಾಮ್ ಉಂಟಾಗಿದೆ. ವಾಹನಗಳು ಸಾಲುಗಟ್ಟಿ ನಿಂತಿದ್ದು, ಸವಾರರು ಪರದಾಡುತ್ತಿದ್ದಾರೆ. ಇನ್ನು, ಟೌನ್​ಹಾಲ್​ ಮುಂಭಾಗ ರಸ್ತೆಯಲ್ಲೇ ಮುಸ್ಲಿಮ್​ ಯುವಕರು ನಮಾಜ್​ ಮಾಡಿದ್ದಾರೆ.

webtech_news18

ಇತ್ತೀಚಿನದು

Top Stories

//