ಗಾಂಧೀಜಿ ಹತ್ಯೆ ಮಾಡಲು ಗೋಡ್ಸೆ ಜೊತೆ ಸಂಚು ರೂಪಿಸಿದ್ದೇ ಸಾವರ್ಕರ್; ಸಿದ್ದರಾಮಯ್ಯ

  • 15:48 PM October 18, 2019
  • state
Share This :

ಗಾಂಧೀಜಿ ಹತ್ಯೆ ಮಾಡಲು ಗೋಡ್ಸೆ ಜೊತೆ ಸಂಚು ರೂಪಿಸಿದ್ದೇ ಸಾವರ್ಕರ್; ಸಿದ್ದರಾಮಯ್ಯ

ಮಂಗಳೂರು(ಅ.18): ಸಮಾಜ ಸುಧಾರಕ ದಾಮೋದರ ಸಾವರ್ಕರ್​ ಅವರಿಗೆ ಭಾರತ ರತ್ನ ನೀಡಬೇಕೆಂದು ಮಹಾರಾಷ್ಟ್ರ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಭಾರತ ರತ್ನ ಪಡೆಯಲು ಸಾವರ್ಕರ್​​ಗಿಂತ ಅರ್ಹ ವ್ಯಕ್ತಿ ಮತ್ತೊಬ್ಬರಿಲ್ಲ ಎಂದು ಹೇಳಿದ್ದರು. ಈ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.