ಹೋಮ್ » ವಿಡಿಯೋ » ರಾಜ್ಯ

ಸಿದ್ದರಾಮಯ್ಯ ಹೊರತುಪಡಿಸಿ ಇನ್ನೆಲ್ಲರು ಭ್ರಷ್ಟ ರಾಜಕಾರಣಿಗಳೇ; ವಾಟಳ್​​ ನಾಗರಾಜ್​​​

ರಾಜ್ಯ19:14 PM December 13, 2019

ಬೆಂಗಳೂರು(ಡಿ.13): ಆಂಜಿಯೋಪ್ಲಾಸ್ಟಿ ಶಸ್ತ್ರ ಚಿಕಿತ್ಸೆ ಪಡೆದು ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಅನೇಕ ರಾಜಕೀಯ ನಾಯಕರಂತೆ ಕನ್ನಡಪರ ಹೋರಾಟಗಾರ ವಾಟಳ್​​ ನಾಗರಾಜ್​​ ಭೇಟಿಯಾಗಿದ್ದರು. ಇಂದು ಸಿದ್ದರಾಮಯ್ಯರನ್ನು ಭೇಟಿಯಾಗಿದ್ದ ವಾಟಳ್​​ ನಾಗರಾಜ್​​ ಆರೋಗ್ಯದ ಬಗ್ಗೆ ವಿಚಾರಿಸಿದರು.

webtech_news18

ಇತ್ತೀಚಿನದು Live TV

Top Stories