ಹೋಮ್ » ವಿಡಿಯೋ » ರಾಜ್ಯ

ನನ್ನನ್ನು ಗೆಲ್ಲಿಸಿ, ವಿಧಾನಸಭೆಯಲ್ಲಿ ಮಂತ್ರಿಗಳ ಚಡ್ಡಿಯಲ್ಲಿ ನೀರು ಇಳಿಸುತ್ತೇನೆ; ವಾಟಾಳ್ ನಾಗರಾಜ್

ರಾಜ್ಯ16:45 PM November 01, 2019

ಬೆಂಗಳೂರು (ನ.1): ಇಂದು ಕನ್ನಡ ರಾಜ್ಯೋತ್ಸವ. ರಾಜ್ಯಾದ್ಯಂತ ನಾಡ ಬಾವುಟ ಹಾರಾಡುತ್ತಿದೆ. ಈ ಸಂಭ್ರಮದ ನಡುವೆ ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್​ ತುಂಬಾನೇ ಸಿಟ್ಟಾಗಿದ್ದರು. ಸರ್ಕಾರದ ವಿರುದ್ಧ ನಾಗರಾಜ್​ ಹಿಗ್ಗಾ-ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ನನ್ನನ್ನು ಗೆಲ್ಲಿಸಿ, ವಿಧಾನಸಭೆಯಲ್ಲಿ ಮಂತ್ರಿಗಳ ಚಡ್ಡಿಯಲ್ಲಿ ನೀರು ಇಳಿಸುತ್ತೇನೆ‌‌ ಎಂದು ಗುಡುಗಿದ್ದಾರೆ. ಅಷ್ಟಕ್ಕೂ ವಾಟಾಳ್ ಈ ರೀತಿ ಸಿಟ್ಟಾಗಲು ಕಾರಣ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ.

sangayya

ಇತ್ತೀಚಿನದು

Top Stories

//