ಹೋಮ್ » ವಿಡಿಯೋ » ರಾಜ್ಯ

ಮೀಸಲಾತಿಗೆ ಒತ್ತಾಯಿಸಿ ವಾಲ್ಮೀಕಿ ಸಮಾಜದ ಪ್ರತಿಭಟನೆ

ರಾಜ್ಯ10:08 AM June 25, 2019

ಪರಿಶಿಷ್ಟ ಪಂಗಡದ 7.5ರಷ್ಟು ಮೀಸಲಾತಿಗೆ ಒತ್ತಾಯಿಸಿ ಫ್ರೀಡಂ ಪಾರ್ಕ್​ನಲ್ಲಿ ವಾಲ್ಮೀಕಿ ಸಮಾಜದವರು ಧರಣಿ ನಡೆಸುತ್ತಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಪ್ರಸನ್ನಾನಂದ ಪುರಿ ಸ್ವಾಮೀಜಿಯಿಂದ ಪಾದಯಾತ್ರೆ ನಡೆಯುತ್ತಿದೆ.

sangayya

ಇತ್ತೀಚಿನದು Live TV