ಹೋಮ್ » ವಿಡಿಯೋ » ರಾಜ್ಯ

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ವಾಲ್ಮೀಕಿ ಸಮಾಜದ ಮುಖಂಡರ ಆಕ್ರೋಶ

ರಾಜ್ಯ11:34 AM March 10, 2019

ಬಾಗಲಕೋಟೆ: ಸಿದ್ದರಾಮಯ್ಯ ಹೇಳಿಕೆ ವಿರೋಧಿಸಿ ಬಹಿರಂಗ ಪತ್ರ, ವಿಡಿಯೋ.ಎಸ್ಟಿ ಗಳು ನಮಗೇನು ಮಾಡಿದ್ದೀರಾ, ಬಿಜೆಪಿಗೆ ಮಾಡಿದ್ದೀರಿ ಅನ್ನೋ ಹೇಳಿಕೆಗೆ ಎಸ್ಟಿ ಮುಖಂಡರ ಆಕ್ರೋಶ. ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ವೈರಲ್ ಆಗ್ತಿದೆ ವಾಲ್ಮೀಕಿ ಸಮಾಜ ಮುಖಂಡರ ಬಹಿರಂಗ ಪತ್ರ, ವಿಡಿಯೋ

Shyam.Bapat

ಇತ್ತೀಚಿನದು Live TV

Top Stories