ಹೋಮ್ » ವಿಡಿಯೋ » ರಾಜ್ಯ

ಮೇಲುಕೋಟೆಯಲ್ಲಿ ಇಂದು ವಿಶ್ವವಿಖ್ಯಾತ ವೈರಮುಡಿ ಉತ್ಸವ

ರಾಜ್ಯ10:47 AM March 17, 2019

ಮಂಡ್ಯ: ಇಂದು ವಿಶ್ವ ವಿಖ್ಯಾತ ವೈರಮುಡಿ ಉತ್ಸವ.ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ನಡೆಯುವ ವೈರಮುಡಿ ಉತ್ಸವ.ಮಂಡ್ಯ ಜಿಲ್ಲಾ ಖಜಾನೆಯಿಂದ ವೈರಮುಡಿ ರವಾನೆ.ಮಂಡ್ಯ ಜಿಲ್ಲಾ ಖಜಾನೆಯಲ್ಲಿದ್ದ ವಜ್ರ ಖಚಿತ ವೈರಮುಡಿ ಕಿರೀಟ.ಜಿಲ್ಲಾಡಳಿತದಿಂದ ಪೂಜೆ ಸಲ್ಲಿಸಿ, ಮೇಲುಕೋಟೆಗೆ ರವಾನೆ.ಸಂಜೆ ವೇಳೆಗೆ ಮೇಲುಕೋಟೆ ತಲಪಲಿರುವ ವೈರಮುಡಿ.

Shyam.Bapat

ಇತ್ತೀಚಿನದು Live TV

Top Stories

//