ಹೋಮ್ » ವಿಡಿಯೋ » ರಾಜ್ಯ

Karnataka Budget 2020: ಮಂಡನೆಗೂ ಮುನ್ನ ಬಜೆಟ್ ಪ್ರತಿ ಪಡೆಯಲು ವಿಪಕ್ಷಗಳ ರಂಪಾಟ; ಕೊನೆಗೂ ಓಗೊಟ್ಟ BSY

ರಾಜ್ಯ12:06 PM March 05, 2020

Karnataka Budget 2020 News Updates: ಬೆಂಗಳೂರು(ಮಾ. 05): ಬಿ.ಎಸ್. ಯಡಿಯೂರಪ್ಪ ಸರ್ಕಾರದ ಮೊದಲ ಬಜೆಟ್ ಮಂಡನೆ ಗದ್ದಲದಲ್ಲೇ ಆರಂಭಗೊಂಡಿತು. ಬಿಎಸ್ವೈ ಬಜೆಟ್ ಮಂಡನೆ ಆರಂಭಿಸುತ್ತಿರುವಂತೆಯೇ ವಿಪಕ್ಷ ಸದಸ್ಯರು ಬಜೆಟ್ ಪ್ರತಿ ನೀಡಬೇಕೆಂದು ಬೇಡಿಕೆ ಮುಂದಿಟ್ಟರು. ಆದರೆ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈಗಲೇ ಬಜೆಟ್ ಕಾಪಿ ನೀಡಲಾಗುವುದಿಲ್ಲ ಎಂದು ತಿಳಿಸಿದರು. ಇದಕ್ಕೆ ಒಪ್ಪದ ವಿಪಕ್ಷ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading