ಹೋಮ್ » ವಿಡಿಯೋ » ರಾಜ್ಯ

ರಾಜರು ಬೇಕಾ? ಸಂಬಳಕ್ಕೆ ಕೆಲಸ ಮಾಡೊ ಕೆಲಸಗಾರರು ಬೇಕಾ? ನೀವೇ ತೀರ್ಮಾನಿಸಿ: ನಟ ಉಪೇಂದ್ರ

ರಾಜ್ಯ16:03 PM April 01, 2019

ಯಾರ ಪರ, ವಿರುದ್ಧ ಮಾತನಾಡದೇ ಜಾರಿಕೊಂಡ ಬುದ್ಧಿವಂತ. ರಾಜರದು (ರಾಜಕಾರಣಿಗಳ) ಹೊಡೆದಾಟ, ಬೈದಾಟವನ್ನು ಇಷ್ಟ ವರ್ಷ ನೋಡಿ ಸಾಕಾಗಿದೆ.ನಾನು ನಿಮಗೆ ಸಂಬಳಕ್ಕೆ ಕೆಲಸ ಮಾಡೋ ಕೆಲಸಗಾರರನ್ನು ಕೊಡ್ತೀನಿ.ರಾಜರು ಬೇಕ? ಸಂಬಳಕ್ಕೆ ಕೆಲಸ ಮಾಡೊ ಕೆಲಸಗಾರರು ಬೇಗಾ? ನೀವೇ ತೀರ್ಮಾನಿಸಿ ಎಂದು ಜಾರಿಕೊಂಡ ಬುದ್ಧಿವಂತ ಉಪೇಂದ್ರ.

Shyam.Bapat

ಇತ್ತೀಚಿನದು Live TV

Top Stories