ಹೋಮ್ » ವಿಡಿಯೋ » ರಾಜ್ಯ

ಇಂತಹ ಸಮ್ಮಿಶ್ರ ಸರ್ಕಾರ ಬೇಗ ಬಿದ್ದು ಹೋದ್ರೆ ಒಳ್ಳೇದು; ಪ್ರಹ್ಲಾದ್ ಜೋಶಿ

ರಾಜ್ಯ13:10 PM June 22, 2019

ಜನರ ತೀರ್ಪನ್ನು ಒಪ್ಪಿಕೊಳ್ಳಲು ಕಾಂಗ್ರೆಸ್ ಸಿದ್ಧವಿಲ್ಲ. ಹೀಗಾಗಿ ಜೆಡಿಎಸ್ ಜೊತೆಗೆ ಅಪವಿತ್ರ ಮೈತ್ರಿ ಸಾಧಿಸಿಕೊಂಡು ಅಧಿಕಾರ ಚಲಾಯಿಸುತ್ತಿದೆ. ಆದರೆ, ಈ ಸರ್ಕಾರಕ್ಕೆ ದೀರ್ಘ ಆಯುಷ್ಯವಿಲ್ಲ. ಶೀಘ್ರದಲ್ಲಿ ಈ ಸಮ್ಮಿಶ್ರ ಸರ್ಕಾರ ತಾನಾಗಿಯೇ ಬೀಳಲಿದೆ. ಸರ್ಕಾರ ಬಿದ್ದ ನಂತರ ಬಿಜೆಪಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ತಿಳಿಸಿದ್ದಾರೆ.

sangayya

ಇತ್ತೀಚಿನದು Live TV

Top Stories

//