ಸ್ಪೀಕರ್ ನಿರ್ಧಾರವೇ ಅಂತಿಮ, ಮಾಧ್ಯಮಗಳು ಸಮಾಜದ ಬಹು ಮುಖ್ಯ ಅಂಗ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಹೇಳಿದರು. ಮಾಧ್ಯಮ ನಿಷೇಧದ ಬಗ್ಗೆ ಸುದ್ಧಿಗೋಷ್ಟಿಯಲ್ಲಿ ಮಾತಾಡಿದ ಸದಾನಂದ ಗೌಡ ಸಂವಿಧಾನದ ಪ್ರಮುಖ ಅಂಗಗಳ ಪೈಕಿ ಮಾಧ್ಯಮ ರಂಗವೂ ಒಂದು. ಮಾಧ್ಯಮದವರಿಗೆ ನೀಡಬೇಕಾದ ಆದತ್ಯೆ ನೀಡಲೇಬೇಕು. ಇಲ್ಲದೆ ಹೋದರೆ ಪ್ರಜಾತಂತ್ರ ವ್ಯವಸ್ಥೆ ಸರಿಯಾಗಿ ನಡೆಯುವುದಿಲ್ಲ ಎಂದರು.
webtech_news18
Share Video

Featured videos
up next
ತೋಟಗಾರಿಕೆ ಬೆಳೆಗಳಿಗೆ ಹೆಸರಾಗಿರುವ ಬಸವ ನಾಡಿನಲ್ಲೀಗ ಈರುಳ್ಳಿಗೆ ಬೆಲೆಯಿದ್ದರೂ ಇಳುವರಿಯದ್ದೆ ಸಮಸ್ಯೆ
ರೇಷ್ಮೆ ಕೃಷಿ ಜೊತೆಗೆ ಹೈನುಗಾರಿಕೆಯಲ್ಲಿ ಲಾಭ ಗಳಿಸುತ್ತಿರುವ ಕುಶಾಲನಗರದ ಯುವ ರೈತ ದಂಪತಿ
ವೈದ್ಯರಿಗೆ ಬ್ಲಾಕ್ಮೇಲ್; ಪತ್ರಕರ್ತೆಯರು ಎಂದು ಹೇಳಿಕೊಂಡಿದ್ದ ಮೂವರು ಯುವತಿಯರ ಬಂಧನ
ಯಡಿಯೂರಪ್ಪ ನಮ್ಮ ದೇವರು, ಯಾವುದೇ ಕಾರಣಕ್ಕೂ ಬಿಜೆಪಿ ಬಿಡಲ್ಲ; ಮಾಜಿ ಸಚಿವ ಬಾಬುರಾವ್ ಚಿಂಚನಸೂರು
ಖಾಸಗಿ ಕಂಪನಿಯಿಂದ ಅಕ್ರಮವಾಗಿ ಭೂಮಿ ಕಬಳಿಕೆ ಅರೋಪ: ನಮಗೆ ನ್ಯಾಯ ಕೊಡಿ ಎನ್ನುತ್ತಿರುವ ರೈತರು
ಖಾತೆ ಹಂಚಿಕೆ ಅಸಮಾಧಾನ, ಸಚಿವ ಸಂಪುಟ ಸಭೆಗೆ ಗೈರು; ಸಿಎಂ ಮಾತನಾಡಿ ಸರಿಪಡಿಸುತ್ತಾರೆ ಎಂದ ಬೊಮ್ಮಾಯಿ
ಖಾತೆ ಹಂಚಿಕೆಯಲ್ಲಿ ನನ್ನ ಹಸ್ತಕ್ಷೇಪವಿಲ್ಲ, ಆರೋಪಗಳೆಲ್ಲವೂ ಶುದ್ಧ ಸುಳ್ಳು ಎಂದ ವಿಜಯೇಂದ್ರ
ಬೆಟ್ಟದಿಂದ ಜಿನುಗುವ ನೀರ ಜೀವಜಲವಾಗಿಸಿಕೊಂಡ ಕೊಡಗಿನ ಕೆರೆತಟ್ಟು ಪೈಸಾರಿ ಗ್ರಾಮ
ಪೌರಕಾರ್ಮಿಕರಿಗೆ ಬಿಬಿಎಂಪಿಯಿಂದ ಸಿಹಿ ಸುದ್ದಿ; ಹಬ್ಬ ಸೇರಿ ಎಲ್ಲಾ ಸರ್ಕಾರಿ ರಜೆಗಳನ್ನು ನೀಡಲು ತೀರ್ಮಾನ
ಗಣರಾಜ್ಯೋತ್ಸವದಂದು ಬನ್ನೇರುಘಟ್ಟ ಜೈವಿಕ ಉದ್ಯಾನವನ ಸಾರ್ವಜನಿಕರಿಗೆ ಮುಕ್ತ