News18 India World Cup 2019
ಹೋಮ್ » ವಿಡಿಯೋ » ರಾಜ್ಯ

ಆದಿಚುಂಚನಗಿರಿ ಮಠಕ್ಕೂ ನನಗೂ ಅವಿನಾಭಾವ ಸಂಬಂಧ: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ

ರಾಜ್ಯ05:48 PM IST Jun 14, 2019

ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳ ಭೇಟಿ ಮಾಡಿದ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ. ಆದಿಚುಂಚನಗಿರಿ ಮಠಕ್ಕೂ ನನಗೂ ಅವಿನಾಭಾವ ಸಂಬಂಧ.ಗುರುಗಳು ನನಗೆ ಹಲವು ಬಾರಿ ಮಾರ್ಗದರ್ಶನ ನೀಡಿದ್ದಾರೆ.ಮಟಕ್ಕೆ ಭೇಟಿ ನೀಡಿದರೆ ನನಗೆ ಆತ್ಮಸ್ಥೈರ್ಯ ಹಾಗೂ ಆಂತರಿಕ ಶಕ್ತಿ ಹೆಚ್ಚಾಗುತ್ತದೆ.

Shyam.Bapat

ಇತ್ತೀಚಿನದು Live TV