ಹೋಮ್ » ವಿಡಿಯೋ » ರಾಜ್ಯ

ಅತೃಪ್ತರೀಗ ಅಂತರ್​​ ಪಿಶಾಚಿಗಳು, ಬೀದಿಗೆ ಬಂದು ನಿಂತಿದ್ದಾರೆ; ಎಚ್​ಡಿ ಕುಮಾರಸ್ವಾಮಿ

ರಾಜ್ಯ14:31 PM July 29, 2019

Karnataka Politics: ಬಿಜೆಪಿಯವರು ಆ 17 ಜನ ರಾಜೀನಾಮೆ ನೀಡಿದ ಶಾಸಕರಿಗೆ ಧನ್ಯವಾದ ಹೇಳ್ಬೇಕು. ಪಾಪ ಈಗ ಅವರಿಗೆ ಸ್ಪೆಷಲ್​ ಫ್ಲೈಟ್​ ಕೂಡ ಇಲ್ಲ. ಮುಂಚೆ ಆದರೆ ವಿಶೇಷ ವಿಮಾನದಲ್ಲಿ ತಿರುಗುತ್ತಿದ್ದರು. ಈಗ ಬೀದಿಗೆ ಬಂದು ನಿಂತಿದ್ದಾರೆ. ದಯವಿಟ್ಟು ಇನ್ನಷ್ಟು ಜನರನ್ನು ಬೀದಿಗೆ ತರಬೇಡಿ. ಇಲ್ಲಿಗೆ ನಿಲ್ಲಿಸಿ - ಎಚ್​ ಡಿ ಕುಮಾರಸ್ವಾಮಿ

sangayya

ಇತ್ತೀಚಿನದು Live TV

Top Stories

corona virus btn
corona virus btn
Loading