ಹೋಮ್ » ವಿಡಿಯೋ » ರಾಜ್ಯ

ಖ್ಯಾತ ಚಲನಚಿತ್ರ ತಾರೆ ಉಮಾಶ್ರೀ ಉಗ್ರಾವತಾರ ನೋಡಲು ಮುಗಿ ಬಿದ್ದ ಅಭಿಮಾನಿಗಳು

ಮನರಂಜನೆ10:49 AM IST Dec 26, 2018

ಉಮಾಶ್ರೀ ಉಗ್ರಾವತಾರ ನೋಡಲು ಮುಗಿ ಬಿದ್ದ ಸಾರ್ವಜನಿಕರು,ಖ್ಯಾತ ಚಲನಚಿತ್ರ ತಾರೆ, ಮಾಜಿ ಸಚಿವ ಅಭಿನಯ ಶಾರದೆ ಉಮಾಶ್ರೀ,ಬಹು ದಿನಗಳ ನಂತರ ಬಣ್ಣ ಹಚ್ಚಿದ ಉಮಾಶ್ರೀ,ಉಮಾಶ್ರೀ ಅಭಿನಯಕ್ಕೆ ಮನಸ್ಸೋತ ದೊಡ್ಡಬಳ್ಳಾಪುರ ಜನತೆ,ಚಾಮುಂಡೇಶ್ವರಿ ಪಾತ್ರದ ರೌದ್ರ ನಟನೆಗೆ ಪ್ರೇಕ್ಷಕ ಫುಲ್ ಫಿದಾ,ಉಮಾಶ್ರೀ ರೌದ್ರ ನಟನೆಗೆ ಹೌಸ್ ಫುಲ್ ,ನಷ್ಟದಲ್ಲಿದ್ದ ನಾಟಕ ಮಂಡಳಿ ನೆರವಿಗೆ ದಾವಿಸಿ ಬಣ್ಣ ಹಚ್ಚಿದ ಉಮಾಶ್ರೀ,ಕುಮಾರೇಶ್ವರಿ ನಾಟಕ ಮಂಡಳಿ ಮೆರವಿಗೆ ನಿಂತ ಉಮಾಶ್ರೀ,ಕಳೆದ ಮೂರು ತಿಂಗಳಿಂದ ನಷ್ಟದಲ್ಲೆ ಸಾಗುತ್ತಿದ್ದ ಪ್ರತಿದಿನದ ಶೋಗಳು,ಬರೊಬ್ಬರಿ 4 ಲಕ್ಷ ನಷ್ಟ ಅನುಭವಿಸುವ‌ ಮೂಲಕ ಸಂಕಷ್ಟದಲ್ಲಿದ್ದ ಮಂಡಳಿ,ಟೆಂಟ್ ತೆರವಿಗೂ ಸಾಧ್ಯವಾಗದೆ ನೋವಿನಲ್ಲಿದ್ದವರ ನೆರವಿಗೆ ಬಂದ ಉಮಾಶ್ರೀ,ಚಾಮುಂಡಿ ವೇಷಧಾರಿ ಉಮಾಶ್ರೀ ಡೈಲಾಗ್ ಗಳಿಗೆ ಶಿಳ್ಳೆ, ಚಪ್ಪಾಳೆಗಳಿಂದ ಹುರಿದುಂಬಿದ ಪ್ರೇಕ್ಷಕರು,ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಿದ್ದ ಕಾರ್ಯಕ್ರಮ.

Shyam.Bapat

ಇತ್ತೀಚಿನದು Live TV