ಇಬ್ಬರು ಸ್ವಾಮೀಜಿಗಳನ್ನು ಸೆರೆ ಹಿಡಿದ ಗ್ರಾಮಸ್ಥರುಬಾಗಲಕೋಟೆ ಜಿಲ್ಲೆ ಬೇವೂರ ಗ್ರಾಮದಲ್ಲಿ ಘಟನೆ. ಕಳ್ಳರೆಂದು ಭಾವಿಸಿ ಇಬ್ಬರು ಸ್ವಾಮೀಜಿಗ ಸೆರೆ. ಸೆರೆ ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು. ಹಾಸನ ಜಿಲ್ಲೆ ಅರಸಿಕೇರಿಯ ಪ್ರವೀಣ ಮತ್ತು ನವೀನ್ ಎಂಬುವವರ ಸೆರೆ. ಇಬ್ಬರ ಮಾತಿನಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನಲೆಯಲ್ಲಿ ಕಳ್ಳರೆಂದು ಅನುಮಾನಿಸಿದ ಗ್ರಾಮಸ್ಥರು.
Shyam.Bapat
Share Video