ಶುಂಠಿ ಜಮೀನೊಂದರಲ್ಲಿ 78ಮೊಟ್ಟೆಗಳೊಂದಿಗೆ ಪತ್ತೆಯಾದ ಎರಡು ನಾಗರಹಾವು

  • 20:18 PM May 19, 2019
  • state
Share This :

ಶುಂಠಿ ಜಮೀನೊಂದರಲ್ಲಿ 78ಮೊಟ್ಟೆಗಳೊಂದಿಗೆ ಪತ್ತೆಯಾದ ಎರಡು ನಾಗರಹಾವು

ಶಿಕಾರಿಪುರ: ತಾಲೂಕಿನ ಬೆಂಡೆಕಟ್ಟೆ ಗ್ರಾಮದ ಶುಂಠಿ ಜಮೀನೊಂದರಲ್ಲಿ ಶನಿವಾರ ಪತ್ತೆಯಾದ ಎರಡು ನಾಗರಹಾವು, 78ಮೊಟ್ಟೆಗಳನ್ನು ಹಾವು ಸಂರಕ್ಷ ಕ ಸಾಲೂರಿನ ಚೇತನ್‌ ಹಿಡಿದು ಅರಣ್ಯ ಇಲಾಖೆಗೆ ನೀಡಿದ್ದಾರೆ.