ಹೋಮ್ » ವಿಡಿಯೋ » ರಾಜ್ಯ

ಡೆಡ್​ ಸ್ಟೋರೇಜ್ ತಲುಪಿದ ತುಂಗಭದ್ರಾ ಜಲಾಶಯ; ಇಲ್ಲಿದೆ ಪ್ರತ್ಯಕ್ಷ ವರದಿ

ರಾಜ್ಯ11:40 AM June 24, 2019

ಹೈದರಾಬಾದ್​ ಕರ್ನಾಟಕದ ಜೀವನಾಡಿ ತುಂಗಾ ಭದ್ರಾ ಜಲಾಶಯ ಬರಿದಾಗುತ್ತಿದೆ. ಡೆಡ್​ ಸ್ಟೋರೇಜ್​ ಹಂತಕ್ಕೆ ಬಂದು ನಿಂತಿದೆ . ಕಳೆದ ವರ್ಷ ನಾಲ್ಕೂವರೆ ಟಿಎಂಸಿ ಇತ್ತು. ಆದರೆ ಈಗ ಕೇವಲ ಎರಡು ಟಿಎಂಸಿ ಇದೆ. ರೈತರು ಬೆಳೆಗಳಿಗೆ ನೀರಿಲ್ಲದೇ ಪರದಾಡುವಂತಾಗಿದೆ. ಹಿನ್ನೀರು ಪ್ರದೇಶವೂ ಸಹ ಬರಿದಾಗಿದೆ. ಜಲಚರಗಳು ನೀರಿಲ್ಲದೇ ಸಾಯುತ್ತಿವೆ. ಜಲಾಶಯದಲ್ಲಿ ನೀರಿಗೆ ತತ್ವಾರ ಶುರುವಾಗಿದೆ.

sangayya

ಇತ್ತೀಚಿನದು

Top Stories

//