ಹೋಮ್ » ವಿಡಿಯೋ » ರಾಜ್ಯ

ಬ್ಲೂಫಿಲಂ ವೀಕ್ಷಣೆ ವಿವಾದ: ಲಕ್ಷ್ಮಣ ಸವದಿನ್ನು ಸಮರ್ಥಿಸಿಕೊಂಡ ಸಿದ್ದರಾಮಯ್ಯ ಆಪ್ತ ಕೆ.ಎನ್. ರಾಜಣ್ಣ

ರಾಜ್ಯ16:29 PM September 09, 2019

ತುಮಕೂರು(ಸೆ. 09): ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸದನದ ವೇಳೆ ಮೊಬೈಲ್​ನಲ್ಲಿ ಬ್ಲೂಫಿಲಂ ನೋಡಿ ವಿವಾದಕ್ಕೆ ಈಡಾಗಿದ್ದ ಲಕ್ಷ್ಮಣ ಸವದಿ ಅವರನ್ನು ವಿಪಕ್ಷಗಳು ಈಗಲೂ ಹರಿಹಾಯುತವುದು ಮುಂದುವರಿದಿದೆ. ಸವದಿಗೆ ಉಪಮುಖ್ಯಮಂತ್ರಿ ಪಟ್ಟ ಕಟ್ಟಿದ ಬಿಜೆಪಿಯ ಕ್ರಮವನ್ನು ವಿಪಕ್ಷ ಮುಖಂಡರು ಕಟುವಾಗಿ ಟೀಕಿಸುತ್ತಿದ್ದಾರೆ. ಬ್ಲೂಫಿಲಂ ವೀಕ್ಷಣೆ ವಿಚಾರದಲ್ಲಿ ಲಕ್ಷ್ಮಣ ಸವದಿ ಅವರನ್ನು ಸಮರ್ಥಿಸಿಕೊಂಡು ಬಿಜೆಪಿಯ ಅನೇಕ ನಾಯಕರು ಮಾತನಾಡಿದ್ದಾರೆ. ಇತ್ತೀಚೆಗೆ, ಸಚಿವ ಮಾಧುಸ್ವಾಮಿ ಕೂಡ ಸವದಿ ಪರವಾಗಿ ಸಮರ್ಥನೆ ನೀಡಿದ್ದರು. ಈಗ ಈ ಪಟ್ಟಿಗೆ ಕಾಂಗ್ರೆಸ್ ಮುಖಂಡ ಹಾಗೂ ಸಿದ್ದರಾಮಯ್ಯ ಅವರ ಆಪ್ತರೂ ಆಗಿರುವ ಕೆ.ಎನ್. ರಾಜಣ್ಣ ಸೇರಿದ್ಧಾರೆ.

sangayya

ಇತ್ತೀಚಿನದು Live TV

Top Stories