ಹೋಮ್ » ವಿಡಿಯೋ » ರಾಜ್ಯ

ವಾಹನ ಚಾಲಕರಿಂದ ಲಂಚ ಸ್ವೀಕರಿಸುತ್ತಿರೋ ಸಾರಿಗೆ ಪೊಲೀಸರು

ರಾಜ್ಯ09:41 AM August 26, 2019

ರಾಯಚೂರು: ನಡು ರಸ್ತೆಯಲ್ಲಿ ಲಂಚ ಪೀಕುತ್ತಿರುವ ಟ್ರಾಫಿಕ್ ಎಎಸ್ಐ.ಹಣ ಕೊಟ್ಟು, ರಸೀದಿ ಕೇಳ್ದೆ ಹೋಗ್ತಿರಬೇಕು ಲಾರಿ ಚಾಲಕರು.ಆಂಧ್ರ ಮೂಲದ ಚಾಲಕನಿಂದ ಲಂಚ ಪಡೆದ ಟ್ರಾಫಿಕ್ ಎಎಸ್ಐ.ರಾಯಚೂರು ನಗರದ ಮಧ್ಯೆ ಹಾಯ್ದು ಹೋಗುವ ಹೆದ್ದಾರಿಯ ನಂದಿಶ್ವರ ದೇವಾಸ್ಥಾನದ ಹತ್ತಿರದ ಘಟನೆ.

Shyam.Bapat

ಇತ್ತೀಚಿನದು

Top Stories

//