ಹೋಮ್ » ವಿಡಿಯೋ » ರಾಜ್ಯ

ಸತೀಶ್ ನೀನಾಸಂ ನಟನೆಯ ಚಂಬಲ್ ಚಿತ್ರದ ಟ್ರೈಲರ್ ಲಾಂಚ್

ರಾಜ್ಯ22:38 PM January 31, 2019

ಟ್ರೈಲರ್ ಲಾಂಚ್ ಕಾರ್ಯಕ್ರಮ ಇಂದು ಅದ್ಧೂರಿಯಾಗಿ ನಡೆಯಿತು.ಪವರ್ ಸ್ಟರ್ ಪುನೀತ್ ಅವರಿಂದ ಟ್ರೈಲರ್ ಅನಾವರಣ.ನಗರದ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನೆರವೇರ್ತಿರೊ ಟ್ರೈಲರ್ ಲಾಂಚ್ ಕಾರ್ಯಕ್ರಮ.ಟ್ರೈಲರ್ ನೋಡಿ ಮೆಚ್ಚಿಕೊಂಡ ಅಪ್ಪು.ಜೇಕಬ್ ವರ್ಗೀಸ್ ನಿರ್ದೇಶನದ ಸಿನಿಮಾ.ಫೆಬ್ರವರಿ 2 ನೇ ವಾರ ಸಿನಿಮಾ ತೆರೆಗೆ

Shyam.Bapat

ಇತ್ತೀಚಿನದು Live TV

Top Stories

//