ಹೋಮ್ » ವಿಡಿಯೋ » ರಾಜ್ಯ

ಫ್ರೀಡಂ ಪಾರ್ಕ್ ಸುತ್ತಮುತ್ತ ಫುಲ್ ಟ್ರಾಫಿಕ್ ಜಾಮ್

ರಾಜ್ಯ21:09 PM January 30, 2019

ಫ್ರೀಡಂ ಪಾರ್ಕ್ ನಲ್ಲಿ ಮದ್ಯ ನಿಷೇಧಿಸುವಂತೆ ಪ್ರತಿಭಟನೆ ವಿಚಾರ.ಫ್ರೀಡಂ ಪಾರ್ಕ್ ಸುತ್ತಾ ಮುತ್ತಾ ಫುಲ್ ಟ್ರಾಫಿಕ್ ಜಾಮ್.ಮೈಸೂರು ಬ್ಯಾಂಕ್ ಸರ್ಕಲ್, ಚಾಲುಕ್ಯ ಸರ್ಕಲ್, ಫ್ರೀಡಂ ಪಾರ್ಕ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್.ರಸ್ತೆಯುದ್ದಕ್ಕೂ ನಿಂತಿರುವ ವಾಹನಗಳು.ಟ್ರಾಫಿಕ್ ಜಾಮ್ ನಿಂದ ವಾಹನ ಸವಾರರ ಪರದಾಟ.ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಕೊಂಡ ಆಂಬ್ಯುಲೆನ್ಸ್.

Shyam.Bapat

ಇತ್ತೀಚಿನದು Live TV

Top Stories

//