ಹೋಮ್ » ವಿಡಿಯೋ » ರಾಜ್ಯ

ಸಂಚಾರಿ ನಿಯಮ ಉಲ್ಲಂಘನೆ; ಟಾಟಾ ಏಸ್ ಚಾಲಕನಿಗೆ ಅವಾಚ್ಯವಾಗಿ ನಿಂದಿಸಿ ದರ್ಪ ಮೆರೆದ ಪೇದೆ

ರಾಜ್ಯ22:32 PM September 20, 2019

ಸಂಚಾರಿ ನಿಯಮ ಉಲ್ಲಂಘಿಸಿದ ಕಾರಣ ಟಾಟಾ ಏಸ್​ ಚಾಲಕನನ್ನು ಟ್ರಾಫಿಕ್ ಪೊಲೀಸ್​ ಪೇದೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ದರ್ಪ ಮೆರೆದ ಘಟನೆ ಹಲಸೂರು ಗೇಟ್​ ಬಳಿ ನಡೆದಿದೆ. ಹಲಸೂರು ಗೇಟ್​ ಪೇದೆ ಟ್ರಾಫಿಕ್ಸ್ ರೂಲ್ಸ್ ಉಲ್ಲಂಘಿಸಿದ್ದಿ ಎಂದು ಗೂಂಡಾಗಿರಿ ಮೆರೆದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

sangayya

ಇತ್ತೀಚಿನದು

Top Stories

//