ಸುಮನಹಳ್ಳಿ ಫ್ಲೈಓವರ್ ದುರಸ್ತಿ ಕಾರ್ಯ ಆರಂಭವಾಗಿದೆ. ಬಿಬಿಎಂಪಿ ಸಿಬ್ಬಂದಿಯಿಂದ ಗುಂಡಿ ಮುಚ್ಚೋ ಕಾರ್ಯ ಮಾಡ್ತಿದ್ದಾರೆ. ಡ್ರಿಲ್ಲಿಂಗ್ ಯಂತ್ರಗಳಿಂದ ಕಾಂಕ್ರೀಟ್ ತೆರವುಗೊಳಿಸಿ ಬಳಿಕ ಹೊಸದಾಗಿ ಕಾಂಕ್ರೀಟ್ ಹಾಕಲು ಸಿಬ್ಬಂದಿ ಸಿದ್ಧತೆ ಮಾಡ್ತಿದ್ದಾರೆ. 24 ಗಂಟೆಯಲ್ಲಿ ಕ್ಯೂರಿಂಗ್ ಆಗುವಂತ ಸ್ಪೆಷಲ್ ಕಾಂಕ್ರಿಟ್ ಹಾಕಲು ಸೂಚಿಸಲಾಗಿದೆ. ದುರಸ್ತಿ ಕಾರ್ಯ ಹಿನ್ನೆಲೆ ಸುಮನಹಳ್ಳಿ ಫ್ಲೈಓವರ್ ಸಂಚಾರ ಸ್ಥಗಿತಗೊಂಡಿದೆ. 10 ದಿನಗಳ ಕಾಲ ಸುಮನಹಳ್ಳಿ ಫ್ಲೈಓವರ್ ಮೇಲೆ ವಾಹನ ಸಂಚಾರ ಬಂದ್ ಮಾಡಲಾಗಿದೆ. ಹೀಗಾಗಿ ಸರ್ವೀಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಭಾನುವಾರವೂ ಟ್ರಾಫಿಕ್ನಲ್ಲಿ ಸಿಲುಕಿ ವಾಹನ ಸವಾರರು ಪರದಾಡುವಂತಾಗಿದೆ.
sangayya
Share Video