ಹೋಮ್ » ವಿಡಿಯೋ » ರಾಜ್ಯ

ಗಡಿಭಾಗದಲ್ಲಿ ದೇವರಗುಡ್ಡ ಬಡಿದಾಟ ಜಾತ್ರೆ; ಪೊಲೀಸರೆದುರೇ ಬಡಿಗೆ ಬಡಿದಾಟ

ರಾಜ್ಯ16:56 PM October 09, 2019

ಬಳ್ಳಾರಿ(ಅ.09): ಜಾತ್ರೆಯಲ್ಲಿ ಹಲವು ವಿಶೇಷಗಳಿರುತ್ತವೆ. ಆದರೆ ಮನುಷ್ಯರು ಬಡಿದಾಡಿಕೊಳ್ಳುವಷ್ಟರ ಮಟ್ಟಿಗಿರುತ್ತೆ ಎನ್ನವ ಪ್ರಶ್ನೆ ಈ ದೃಶ್ಯ ನೋಡಿದರೆ ಗೊತ್ತಾಗುತ್ತೆ. ಅಂದಹಾಗೆ ನೀವೆಂದೂ ನೋಡಿರದ ದೃಶ್ಯಗಳಿವು. ಘನಘೋರ ಭಯಂಕರ ಘಟನೆ ಕಣ್ಣೆದುರಿಗೆ ನಡೆದರೂ ಜಿಲ್ಲಾಡಳಿತ ಮಾತ್ರ ಸುಮ್ಮನಿರುತ್ತೆ. ಇಲ್ಲಿ ಜನರು ಮಾತಾಡಲ್ಲ ಬದಲಾಗಿ ಅವರ ಕೈಯಲ್ಲಿರುವ ಬಡಿಗೆ ಮಾತಾಡುತ್ತೆ. ಅದು ವಿಜಯದ ಸಂಕೇತವಾಗಿರುವ ವಿಜಯದಶಮಿ ದಿನದಂದು ಮಧ್ಯ ರಾತ್ರಿ ನಡೆಯುವ ಬಡಿಗೆಗಳ ಕಾದಾಟ. ನೋಡಲು ಒಂಚೂರು ಹೃದಯ ಗಟ್ಟಿ ಮಾಡಿಕೊಂಡು ನೋಡಬೇಕು.

sangayya

ಇತ್ತೀಚಿನದು Live TV