ಹೋಮ್ » ವಿಡಿಯೋ » ರಾಜ್ಯ

ಸಾಂಪ್ರದಾಯಕ ಪೋಷಾಕು ತೊಟ್ಟ ವಿದ್ಯಾರ್ಥಿಗಳು: ಕಲರ್ ಸೀರೆಯಲ್ಲಿ ಯುವತಿಯರ ಮಿಂಚಿಂಗ್

ಟ್ರೆಂಡ್06:33 PM IST Jan 14, 2018

ನ್ಯೂಸ್ 18 ಕನ್ನಡ ಧಾರವಾಡ (ಜ.14) : ಬದಲಾದ ಇಂದಿನ ಪ್ರಪಂಚದಲ್ಲಿ ನಮ್ಮ ಸಂಸ್ಕತಿ ಪರಂಪರೆಯನ್ನು ಪರಿಚಯಿಸುವ ಸಾಂಪ್ರದಾಯಿಕ ಟ್ರೇಡಿಶನಲ್ ಡ್ರೇಸ್ ಗಳ ದಿನಾಚರಣೆಯೊಂದು ಧಾರವಾಡದ ಸೃಷ್ಠಿ ವಿಜ್ಞಾನ ಮಹಾವಿದ್ಯಾಲಯ ಕಂಡು ಬಂದಿತು. ಬಗೆ ಬಗೆಯ ಸೀರೆ ಸೇರಿದಂತೆ ಹತ್ತಾರು ವಿಶೇಷ ಡ್ರೇಸ್ ಗಳಲ್ಲಿ ಬಂದಿದ್ದ ವಿಭಿನ್ನವಾಗಿ ಕಂಡು ಬಂದ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಟ್ರೇಡಿಶನಲ್ ಡೇ ಆಚರಣೆ ಮಾಡಿ ಸಂಭ್ರಮಿಸಿದರು. ಕಾಲೇಜಿಗೆ ಪ್ರತಿಯೊಬ್ಬ ವಿದ್ಯಾರ್ಥಿನಿಯರು ಸೀರೆ ಉಟ್ಟು ಬಂದಿದ್ದರು. ಇಳಕಲ್ ಸೀರೆ, ಮೊಣಕಾಲ್ಮೂರು ಸೀರೆ, ಮೈಸೂರು ಸಿಲ್ಕ್. ಬನಾರಸ್ ಹೀಗೆ ಅತ್ಯಂತ ದುಬಾರಿಯಾದ ವೆರೈಟಿ ವೆರೈಟಿ ಸೀರೆಗಳನ್ನು ಉಟ್ಟ ಕಾಲೇಜಿನ ವಿದ್ಯಾರ್ಥಿನಿಯರು ಕಾಲೇಜಿಗೆ ಆಗಮಿಸಿ ಸಖತ್ ಎಂಜಾಯ್ ಮಾಡಿದರು. ಅಲ್ಲದೇ ಕೆಲವ ವಿದ್ಯಾರ್ಥಿನಿಯರು ಬಿಂದಿಗೆಯನ್ನ ತಂದು ಗ್ರಾಮೀಣ ಸೋಗಡನ್ನ ಪರಿಚಯಿಸಿದರು

webtech_news18

ಇತ್ತೀಚಿನದು Live TV