ಹೋಮ್ » ವಿಡಿಯೋ » ರಾಜ್ಯ

Jamboo Savari 2019: ಅರಮನೆ ಅಂಗಳದಲ್ಲಿ ದಸರಾ ಮಹೋತ್ಸವದ ಮೆರಗು ಹೆಚ್ಚಿಸಿದ ಜಾನಪದ ಕಲಾ ತಂಡಗಳು

ರಾಜ್ಯ16:31 PM October 08, 2019

Vijayadashami 2019: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಇಂದು ಜಂಬೂ ಸವಾರಿಯೇ ಆಕರ್ಷಣೆ. ಅರಮನೆ ಅಂಗಳದಲ್ಲಿ, ರಾಜಬೀದಿಗಳಲ್ಲಿ ಜಾನಪದ ಕಲಾತಂಡಗಳು ಜಂಬೂ ಸವಾರಿ ಕಳೆ ಹೆಚ್ಚಿಸಿವೆ. ವಿವಿಧ ಬಗೆಯ ವೇಷಧಾರಿಗಳು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದ್ದಾರೆ. ಡೊಳ್ಳು ಕುಣಿತ, ಕರಡಿ ಕುಣಿತ, ಗೊಂಬೆ ಕುಣಿತ, ತಮಟೆ-ವಾದ್ಯ, ಕೋಲಾಟ, ನಂದಿ ಕೋಲು, ಕಂಸಾಳೆ, ಕಹಳೆ, ಹುಲಿ ವೇಷ ಇನ್ನೂ ಮೊದಲಾದ ಜಾನಪದ ಕಲೆಗಳನ್ನು ಪ್ರದರ್ಶಿಸಲಾಗುತ್ತಿದೆ. ಈ ಮೂಲಕ ದಸರಾ ವಿಶೇಷತೆ ಏನೆಂಬುದನ್ನು ಜನರಿಗೆ ಸಾರಲಾಗುತ್ತಿದೆ.

sangayya

ಇತ್ತೀಚಿನದು Live TV
corona virus btn
corona virus btn
Loading