ಹೋಮ್ » ವಿಡಿಯೋ » ರಾಜ್ಯ

ಪೊಲೀಸರು ಕೊಡೋ ಟಾರ್ಚರ್ ನೋಡಿದರೆ ನಿಮ್ಮ ಎದೆ ಜಲ್ ಅನ್ನೋದು ಗ್ಯಾರಂಟಿ

ರಾಜ್ಯ15:10 PM September 12, 2019

ಬೆಂಗಳೂರು ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯ ಟಾರ್ಚರ್ ಸೀನ್ ಇದು.ಕಳ್ಳತನ ಆರೋಪಿಗೆ ಠಾಣೆಯಲ್ಲೇ ಕಟ್ ಹಾಕಿ ಬಾಂಬೇ ತೋರಿಸಿದ ಅಧಿಕಾರಿ.ಪೊಲೀಸ್ ಸ್ಟೇಷನ್ ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ಹೇಗಿರುತ್ತೆ ಅಂತ ಕೇಳಿರ್ತೀರಿ.ಇದು ಬೆಂಗಳೂರು ನಗರದ ಪೊಲೀಸ್ ಠಾಣೆಯೊಂದರಲ್ಲಿನ ದೃಶ್ಯಗಳು.ಕಳ್ಳತನದ ಆರೋಪಿಯೊಬ್ಬ ಠಾಣೆಗೆ ಬರದೆ ತಲೆ ತಪ್ಪಿಸಿ ತಿರುಗುತ್ತಿದ್ದ.ಇದಕ್ಕಿದ್ದಂತೆ ಸಿಕ್ಕಿ ಬಿದ್ದವನ ಕರೆತಂದು ಪೊಲೀಸರು ರುಬ್ಬಿದ ಪರಿ ಹೀಗಿದೆ ನೋಡಿ.

Shyam.Bapat

ಇತ್ತೀಚಿನದು Live TV