ಹೋಮ್ » ವಿಡಿಯೋ » ರಾಜ್ಯ

ಅ.1ರವರೆಗೆ ಏಕೆ ಕಾಯಬೇಕು? ನಾಳೆಯೇ ಹೈಕೋರ್ಟ್​ನಲ್ಲಿ ಜಾಮೀನು ಅರ್ಜಿ ಸಲ್ಲಿಸುತ್ತೇವೆ; ಡಿಕೆ ಸುರೇಶ್

ರಾಜ್ಯ19:32 PM September 25, 2019

ನವದೆಹಲಿ: ನ್ಯಾಯಾಧೀಶರು ನಮ್ಮ ಜಾಮೀನು ಅರ್ಜಿ ತಿರಸ್ಕರಿಸಿದ್ದಾರೆ. ಡಿಕೆಶಿ ಪ್ರಭಾವಿ, 317 ಖಾತೆಗಳ ಬಗ್ಗೆ ತನಿಖೆ ಮಾಡಬೇಕು ಹಾಗೂ ಪ್ರಕರಣ ತನಿಖಾ ಹಂತದಲ್ಲಿದೆ ಎಂಬ ಮೂರು ಕಾರಣಗಳನ್ನು ನೀಡಿ, ನ್ಯಾಯಾಧೀಶರು ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.

sangayya

ಇತ್ತೀಚಿನದು Live TV

Top Stories