ಹೋಮ್ » ವಿಡಿಯೋ » ರಾಜ್ಯ

ಇಂದೇ ಪ್ರಮಾಣವಚನ ಸ್ವೀಕರಿಸ್ತೇನೆ; ಬಿಎಸ್​ ಯಡಿಯೂರಪ್ಪ

ರಾಜ್ಯ10:23 AM July 26, 2019

ಬೆಂಗಳೂರು: ಸದನದಲ್ಲಿ ಬಹುಮತ ಸಾಬೀತುಪಡಿಸಲು ಸಾಧ್ಯವಾಗದೇ ಎಚ್​ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದಾದ ಬೆನ್ನಲ್ಲೇ ಬಿಜೆಪಿಯೊಳಗೆ ಕ್ಷಿಪ್ರ ಚಟುವಟಿಕೆಗಳು ಗರಿಗೆದರಿತ್ತು. ಜತೆಗೆ ರಾಜೀನಾಮೆ ನೀಡಿದ್ದ ಅತೃಪ್ತ ಶಾಸಕರಲ್ಲಿ ಮೂವರನ್ನು ಈಗಾಗಲೇ ಸ್ಪೀಕರ್​ ರಮೇಶ್​ ಕುಮಾರ್​ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ. ಮತ್ತೊಂದೆಡೆ ಹಣಕಾಸು ಬಿಲ್​ ಕೂಡ ಸದನದಲ್ಲಿ ಅನುಮೋದನೆಯಾಗದ ಹಿನ್ನೆಲೆ ರಾಜ್ಯ ಸರ್ಕಾರಿ ನೌಕರರಿಗೆ ಸಂಬಳ ನೀಡುವುದೂ ಕಷ್ಟಕರ ಎಂಬ ಸ್ಥಿತಿ ನಿರ್ಮಾಣವಾಗಿದೆ.

sangayya

ಇತ್ತೀಚಿನದು

Top Stories

//