ಹೋಮ್ » ವಿಡಿಯೋ » ರಾಜ್ಯ

ಇಂದು ಕಾಲಹರಣ ಮಾಡೋಕಾಗಲ್ಲ; ಕೆಎಸ್​ ಈಶ್ವರಪ್ಪ

ರಾಜ್ಯ11:45 AM July 22, 2019

Karnataka Politics Highlights: ಇಂದು ವಿಶ್ವಾಸಮತ ಯಾಚನೆಗೆ ಯಾವುದೇ ಅಡ್ಡಿ ಆತಂಕಗಳಿಲ್ಲ. ಈಗಾಗಲೇ ಸಿಎಲ್ಪಿ ನಾಯಕ ಸಿದ್ದರಾಮಯ್ಯ, ಸ್ಪೀಕರ್ ರಮೇಶ್ ಕುಮಾರ್, ಸಿಎಂ ಕುಮಾರಸ್ವಾಮಿ ಎಲ್ಲರೂ ವಿಶ್ವಾಸಮತಯಾಚನೆ ಮಾಡ್ತೀವಿ ಅಂದಿದ್ದಾರೆ. ಹೀಗಾಗಿ ಇಂದು ಆಡಳಿತ ಪಕ್ಷ ಕಾಲಹರಣ ಮಾಡದೆ ವಿಶ್ವಾಸಮತಯಾಚನೆ ಮಾಡುವುದು ಖಚಿತ ಎಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್​. ಈಶ್ವರಪ್ಪ ವಿಶ್ವಾಸವ್ಯಕ್ತಪಡಿಸಿದ್ದಾರೆ.

sangayya

ಇತ್ತೀಚಿನದು Live TV

Top Stories

corona virus btn
corona virus btn
Loading