ಹೋಮ್ » ವಿಡಿಯೋ » ರಾಜ್ಯ

ಮೈಸೂರು ಅರಮನೆಯಲ್ಲಿ ಆಯುಧಪೂಜೆ ಸಂಭ್ರಮ

ರಾಜ್ಯ09:07 AM October 07, 2019

ಮೈಸೂರು(ಅ.07): ಸಾಂಸ್ಕೃತಿಕ ನಗರಿಯಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮ ಮನೆ ಮಾಡಿದೆ. ಇಂದು ಅರಮನೆಯಲ್ಲಿ ಆಯುಧಪೂಜೆಯ ಸಂಭ್ರಮ ಕೂಡ ಹೌದು. ಅರಮನೆಯ ಕೋಡಿ ಸೋಮೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಲಾಗಿದೆ. ಪಾರಂಪರಿಕ ಆಯುಧಗಳನ್ನು ದೇವಾಲಯಲ್ಲಿರಿಸಿ ಅಲಂಕರಿಸಿ ರಾಜಪುರೋಹಿತರು ಪೂಜೆ ನೆರೆವೇರಿಸಿದ್ದಾರೆ. ಪೂಜೆ ಬಳಿಕ ಆ ಆಯುಧಗಳನ್ನು ಮೆರೆವಣಿಗೆಗೆ ಕೊಂಡೊಯ್ಯಲಾಯಿತು.

sangayya

ಇತ್ತೀಚಿನದು

Top Stories

//