ಹೋಮ್ » ವಿಡಿಯೋ » ರಾಜ್ಯ

ಇಂದು ದೇಶದ ಎಲ್ಲಾ ಸಿಎಂಗಳ ಜೊತೆ ಅಮಿತ್​ ಷಾ ಮಾತುಕತೆ: ಬಿ.ಎಸ್​.ಯಡಿಯೂರಪ್ಪ

ರಾಜ್ಯ13:15 PM September 21, 2019

ಧವಳಗಿರಿ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ.ಇಂದು ಅಮಿತ್ ಶಾ, ಜೆ ಪಿ ನಡ್ಡಾ ಅವರ ಜೊತೆ ವೀಡಿಯೋ ಕಾನ್ಫರೆನ್ಸ್ ಇದೆ.12.30 ಕ್ಕೆ ಬಿಜೆಪಿ ಕಚೇರಿಯಲ್ಲಿ ವೀಡಿಯೋ ಸಂವಾದ ಇದೆ.ಇಡೀ ದೇಶದಲ್ಲಿ ಎಲ್ಲ ರಾಜ್ಯಗಳ ಸಿಎಂಗಳ ಜೊತೆ ಅವರು ಮಾತಾಡ್ತಾರೆ.ಗಾಂಧಿಯವರ ಜನ್ಮದಿನ ಹಿನ್ನೆಲೆಯಲ್ಲಿ ಪಾದಯಾತ್ರೆ ಬಗ್ಗೆ ಮಾತಾಡ್ತಾರೆ.ಸಿಎಂ ಹೇಳಿಕೆ

Shyam.Bapat

ಇತ್ತೀಚಿನದು Live TV