ಹೋಮ್ » ವಿಡಿಯೋ » ರಾಜ್ಯ

ಯಡಿಯೂರಪ್ಪನವರೇ, ಅಧಿಕಾರಿಗಳೇ ಬಂದು ನಮ್ಮ ಸ್ಥಿತಿ ನೋಡಿ

ರಾಜ್ಯ12:16 PM March 09, 2020

ತುಮಕೂರು(ಮಾ.09): ವಿವಾದಿತ ಜಮೀನಿನಲ್ಲಿ ಫಸಲು ಬಂದಿದ್ದ ಅಡಿಕೆ ಮತ್ತು ತೆಂಗಿನ ಮರಗಳಿಗೆ ಗ್ರಾಮ ಲೆಕ್ಕಿಗ ಕೊಡಲಿ ಹಾಕಿರುವ ಅಮಾನವೀಯ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ನಡೆದಿದೆ. ಸುಮಾರು 100 ಅಡಿಕೆ ಹಾಗೂ 50 ತೆಂಗಿನ ಮರಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ನಾಶ ಮಾಡಿದ್ದಾರೆ. ತುಮಕೂರು ಕಂದಾಯ ಅಧಿಕಾರಿಗಳ ಈ ಅಮಾನುಷ ಕೃತ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading