ಹೋಮ್ » ವಿಡಿಯೋ » ರಾಜ್ಯ

Video: ತಿಪಟೂರು ಶಾಸಕ ಕೆ. ಷಡಕ್ಷರಿಗೆ ಶಾಕ್ ಕೊಟ್ಟ ಮಗನ ಸಾಂಗ್!, ವೈರಲ್ ಆಯ್ತು 'ಅಪ್ಪ ಬೇಕು' ಸಾಂಗ್

ಟ್ರೆಂಡ್01:03 PM IST Jan 09, 2018

ತುಮಕೂರು(ಜ.09): ತಿಪಟೂರು ಶಾಸಕ ಕೆ. ಷಡಕ್ಷರಿಗೆ ಸಾಮಾಜಿಕ ಜಾಲಾತಾಣದ ಫೇಸ್​ಬುಕ್​ನಿಂದ ಭಾರೀ ಮುಜುಗರವಾಗಿದೆ. ಶಾಸಕರ ಎರಡನೇ ಪತ್ನಿಯ ಮಗ ಆಕರ್ಷಣ್ ಷಡಕ್ಷರಿ ಅಪ್​ಲೋಡ್​ ಮಾಡಿರುವ ಹಾಡಿನಿಂದಾಗಿ ಶಾಸಕರಿಗೆ ಈ ಮುಜುಗರ ಎದುರಾಗಿದೆ. ಅಷ್ಟಕ್ಕೂ ಮಗ ಆಕರ್ಷಣ್ ಅಪ್ಲೋಡ್ ಮಾಡಿರುವ ಆ ಸಾಂಗ್ ಯಅವುದು? ಅದರಿಂದ ಹೇಗೆ ಮುಜುಗರವಾಯಿತು ನೀವೇ ನೋಡಿ. ವಾಸ್ತವವಾಗಿ ಮಗ ಆಕರ್ಷಣ್ ಷಡಕ್ಷರಿ ತನ್ನ ಫೇಸ್​ಬುಕ್​​ ಅಕೌಂಡ್​ನಲ್ಲಿ ಫೀಲಿಂಗ್ ಎಲೋನ್​ ಎಂದು ಬರೆದುಕೊಂಡಿದ್ದಾನೆ. ಜೊತೆಗೆ ಈ ಸ್ಟೇಟಸ್​ನಲ್ಲಿ 'ಅಪ್ಪಾ ಅಪ್ಪಾ ನನಗೆ ನೀನು ಬೇಕಪ್ಪ' ಎಂಬ ಸಾಂಗ್​ಗೆ ತಂದೆ ಷಡಕ್ಷರಿ, ತಾಯಿ ಹಾಗೂ ತಾನಿರುವ ಫೋಟೋಗಳನ್ನು ಹಾಕಿ ವಿಡಿಯೋವನ್ನು ರಿಮಿಕ್ಸ್ ಮಾಡಿ ಅಪ್ಲೋಡ್ ಮಾಡಿದ್ದಾನೆ. ಮಗ ಆಕರ್ಷಣ್ ತಂದೆಯ ಪ್ರೀತಿಗಾಗಿ ಹಂಬಲಿಸಿರುವುದು ಈ ವಿಡಿಯೋದಲ್ಲಿ ಸ್ಪಷ್ಟವಾಗುತ್ತದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ.

webtech_news18

ಇತ್ತೀಚಿನದು Live TV