ಹೋಮ್ » ವಿಡಿಯೋ » ರಾಜ್ಯ

ಅನರ್ಹ ಶಾಸಕರಿಗೆ ಮಂತ್ರಿ ಸ್ಥಾನ ನೀಡುವ ವಿಚಾರ: ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ: ವಿ.ಸೋಮಣ್ಣ

ರಾಜ್ಯ22:12 PM August 22, 2019

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ಸಚಿವ ವಿ.ಸೋಮಣ್ಣ ಹೇಳಿಕೆ.ಉಮೇಶ ಕತ್ತಿ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ವಿಚಾರ.ರಾಜಕೀಯದಲ್ಲಿ ಯಾರಿಗೆ ಯಾರು ಶತ್ರುಗಳಲ್ಲ.ಆದ್ರೆ ಎಲ್ಲರೂ ಅವರವರ ಪಕ್ಷಕ್ಕೆ ನಿಷ್ಟರಾಗಿರುತ್ತಾರೆ.ಸಚಿವ ಸಂಪುಟ ರಚನೆಯಲ್ಲಿ ಯಾವುದೇ ಗೊಂದಲವಿಲ್ಲ.ಯಡಿಯೂರಪ್ಪನವರ ಅದೃಷ್ಟ ಚೆನ್ನಗಿದೆ.ಎಲ್ಲಾ ಕಡೆ ಉತ್ತಮ ಮಳೆಯಾಗಿದೆ. ಕೆರೆ ಕಟ್ಟೆಗಳು ತುಂಬಿದೆ.೧೫ ರಿಂದ ೨೦ ದಿನಗಳಲ್ಲಿ ಸಚಿವ ಸಂಪುಟ ಒಂದು ಹಂತಕ್ಕೆ ಬರಲಿದೆ.ಹೊರಗಿನಿಂದ ಬಂದವರನ್ನು ದೇವರಂತೆ ಕಾಣಬೇಕೆನ್ನುವ ಬಾಲಚಂದ್ರ ಜಾರಕಿಹೋಳಿ ಹೇಳಿಕೆ ಸತ್ಯ.

Shyam.Bapat

ಇತ್ತೀಚಿನದು Live TV

Top Stories

corona virus btn
corona virus btn
Loading