ಹೋಮ್ » ವಿಡಿಯೋ » ರಾಜ್ಯ

ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತದೆ, ಸರ್ಕಾರಕ್ಕೆ ಶುಭವಾಗಲಿ: ಡಿಕೆ ಶಿವಕುಮಾರ್​

ರಾಜ್ಯ18:24 PM August 21, 2019

ದೆಹಲಿಯತ್ತ ತೆರಳಿದ ಡಿ.ಕೆ.ಶಿವಕುಮಾರ್ ಕೆ.ಐ.ಎ.ಎಲ್ ನಲ್ಲಿ ಹೇಳಿಕೆ.ಯಾರು ಯಾವ ಪಕ್ಷದಲ್ಲಿ ಇದಾರೆ ?ನಮ್ಮ ಪ್ರೆಂಡ್ಸ್ ಯಾವ ಪಾರ್ಟೀಗೆ ಸೇರಿದಾರೆ ? ಯಾವ ಪಕ್ಷದಲ್ಲಿ ಇದಾರೆ ?ಬಿ.ಜೆ.ಪಿ ಯಲ್ಲಿ ಇದಾರಾ ? ಕಾಂಗ್ರೇಸ್ ನಲ್ಲೆ ಇದಾರಾ ? ಯಾವ ಹೈ ಕಮಾಂಡ್ ಬೇಟಿ ಮಾಡ್ತಾರೆ ?ಬಿ.ಜೆ.ಪಿ ಹೈ ಕಮಾಂಡಾ !!! ದೇವರು ಒಳ್ಳೆಯದು ಮಾಡ್ಲಿ.ಕಾಲ ಎಲ್ಲದಕ್ಕೂ ಉತ್ತರ ಕೊಡುತ್ತದೆ, ಶುಭವಾಗಲಿ.ಒಳ್ಳೆ ಶುಭ ಗಳಿಗೆ, ಮುಹೂರ್ತದಲ್ಲಿ ಒಂದು ದೊಡ್ಡ ಸರ್ಕಾರ ಸ್ಥಾಪನೆ ಮಾಡಿದಾರೆ.ಯಡಿಯೂರಪ್ಪ ನವರಿಗೆ ಒಳ್ಳೆ ಶುಕ್ರ ಬಲ, ಒಳ್ಳೆ ರಾಜಯೋಗ ತಂದು ಕೊಟ್ಟಿದಾರೆ.ಅವರೆಲ್ಲರಿಗೂ ಒಳ್ಳೆಯದು ಆಗ್ಲಿ.ನಮ್ಮ ಸ್ನೇಹಿತರು ಯಡಿಯೂರಪ್ಪ ಮತ್ತು ಬಿ.ಜೆ.ಪಿ ಕಾರ್ಯಕರ್ತರ ಕನಸ್ಸು ನನಸು .ಮಾಡಿದ್ದಾರೆ, ಇದಕ್ಕಿಂತ‌ ಭಾಗ್ಯ ಇನ್ನೇನು ಬೇಕು ನಮಗೆ.ಸರ್ಕಾರ ಎಷ್ಟು ದಿನ ಇರುತ್ತೋ ನನಗೆ ಗೊತ್ತಿಲ್ಲ, ಅವರೆಲ್ಲರಿಗೆ ದೇವರು ಒಳ್ಳೆಯದು ಮಾಡಲಿ.

Shyam.Bapat

ಇತ್ತೀಚಿನದು Live TV

Top Stories